
ನನ್ನ ಮನ-ದ್'ಈ'-ನುಡಿ ಭಾವಸರೋವರದಿಂದು
ಹೊರಟಿದೆ ಹುಡುಕುತ ಕಾಣಾದ ಕಡಲನು,ಎಲ್ಲಿದೆ-
ಆಪರಿ ಜ್ಞಾನದ ಸಾಗರ..... ಎನ್ನುತ ಹೊರಟಿದೆ
ಜುಳು-ಜುಳು ಝರಿಯು, ಸೇರಲು ನದಿಯನು-ಕಡಲ್ ಕೂಡುವಪರಿಯು........
ಹೊರಟಿದೆ ಹುಡುಕುತ ಕಾಣಾದ ಕಡಲನು,ಎಲ್ಲಿದೆ-
ಆಪರಿ ಜ್ಞಾನದ ಸಾಗರ..... ಎನ್ನುತ ಹೊರಟಿದೆ
ಜುಳು-ಜುಳು ಝರಿಯು, ಸೇರಲು ನದಿಯನು-ಕಡಲ್ ಕೂಡುವಪರಿಯು........
1 comment:
ಮೊದಲ ಕವನ ಚೆನ್ನಾಗಿ ಮೂಡಿ ಬಂದಿದೆ.ನಿನ್ನ ಮುಂದಿನ ಪದ್ಯಗಳಿಗಾಗಿ ಕಾಯುತ್ತಿದ್ದೇನೆ.ಝರಿಯು ಬತ್ತದೇ ಹರಿಯುತಿರಲಿ.
Post a Comment