Sunday, July 15, 2007

FUTURE??!

Strange are the days, after choosing a path away from the cosmos, drowned in thoughts of physics, I feel the the goals I aspire for is too far away. I am a rainy stream in the forest of hilly terrian, hoping to reach the ocean........... through miles....., years..... and great effort......... ahead.

Monday, February 26, 2007

ಪಯಣ..........




ನಡೆ ನಡೆ ನುಗ್ಗಿ ನಡೆ
ನಡೆ ಸಾಧನೆಯ ಕಡೆ
'ಭಾವ-ವೈಕಲ್ಯ' ಮಾಸುವೆಡೆ
ನಡೆ ಸಾಧನೆಯ ಕಡೆ.............

ನಡೆ ಗುರಿ ಕಾಣೋವೆಡೆ
ಗುರಿಯ ಸೇರೋ ಪಥದಿನಡೆ
'ಹಿಂದಿನದನು' ಮರೆತುನಡೆ
ನಡೆ ಸಾಧನೆಯ ಕಡೆ.............

ಜೀವನಾನುಭವದ ಜೊತೆಗೆನಡೆ
ನಗುತ ನಲಿವ ಮಿಂಚಿನೆಡೆ
'ಎಂದೆಂದಿಗು-ನೀ' ನಿಲದೆನಡೆ
ನಡೆ ಸಾಧನೆಯ ಕಡೆ.............

ಎದುರ ಕಪ್ಪ ಸರೆಸಿನಡೆ
ಹೊಸತನು ಸ್ವಾಗತಿಸಿನಡೆ
'ಕಾಣದ-ಕಡಲ' ಹುಡುಕಿನಡೆ
ನಡೆ ನಿಲದೆ ಸಾಧನೆಯ ಕಡೆ...............

Sunday, January 28, 2007

I REALISED....................

Pains & Difficulties....... are wonderful things,
It tests that character ... or ... it brings that character in oneself.

Monday, January 22, 2007

ಮೊದಲ 'ಈ-ನುಡಿ'


ನನ್ನ ಮನ-ದ್'ಈ'-ನುಡಿ ಭಾವಸರೋವರದಿಂದು
ಹೊರಟಿದೆ ಹುಡುಕುತ ಕಾಣಾದ ಕಡಲನು,ಎಲ್ಲಿದೆ-
ಆಪರಿ ಜ್ಞಾನದ ಸಾಗರ..... ಎನ್ನುತ ಹೊರಟಿದೆ
ಜುಳು-ಜುಳು ಝರಿಯು, ಸೇರಲು ನದಿಯನು-ಕಡಲ್ ಕೂಡುವಪರಿಯು........